ಅರ್ಜುನ್ ಜನ್ಯ ಈಗಾಗಲೇ ಅನೇಕ ಸ್ಟಾರ್ ನಿರ್ದೇಶಕರ ಜೊತೆಗೆ ಕೆಲಸ ಮಾಡಿದ್ದಾರೆ. ಈಗ ಮತ್ತೊಬ್ಬ ದೊಡ್ಡ ನಿರ್ದೇಶಕರ ಜೊತೆಗೆ ಕೆಲಸ ಮಾಡುವ ಅವಕಾಶವನ್ನು ಅವರು ಪಡೆದಿದ್ದಾರೆ. Kannada music director Arjun Janya will compose music for Nagathihalli Chandrashekar new movie.